ಬೆಂಗಳೂರಲ್ಲಿ ಎರಡು ದಿನದಿಂದ ಸುರಿದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ ಇದರಿಂದ ಕೆರೆಯ ಅಕ್ಕಪಕ್ಕದ ನಿವಾಸಿಗಳು ಮತ್ತೆ ನೊರೆಯ ಕಾಟದಿಂದ ಬೇಸತ್ತಿದ್ದಾರೆ.. <br /> <br />Bellandru lake overflows with toxic foams, snowy froth flying over people
